More

    Choose Your Language

    Homeಲೇಖನಗಳುಸಾಮಾನ್ಯ ಪ್ರಶ್ನೆಗಳು

    ಸಾಮಾನ್ಯ ಪ್ರಶ್ನೆಗಳು

    ALL POSTS

    ಮುಸ್ಲಿಮರು ಹಿಂದೂಗಳನ್ನು ಕೊಲ್ಲುವಂತೆ ಕುರಾನ್ ಆದೇಶಿಸುತ್ತದೆಯೇ?

    ಯಾವುದೇ ಪುಸ್ತಕ ಅಥವಾ ಗ್ರಂಥದ ಪಠ್ಯವನ್ನು ಅದರ ಸಂದರ್ಭ, ಸನ್ನಿವೇಶದೊಂದಿಗೆ ಅರ್ಥಮಾಡಿಕೊಳ್ಳಬೇಕು. ಸಂದರ್ಭ, ಸನ್ನಿವೇಶವಿಲ್ಲದ ಪಠ್ಯವನ್ನು ಸುಲಭವಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಯಾವುದೇ ಪುಸ್ತಕ ಅಥವಾ ಧರ್ಮಗ್ರಂಥಗಳು ಇದಕ್ಕೆ ಹೊರತಾಗಿಲ್ಲ.

    ಮುಸ್ಲಿಮರಿಗೆ ಮುಸ್ಲಿಮೇತರ ಸ್ನೇಹಿತರಿರುವುದರ ಬಗ್ಗೆ ಕುರಾನ್ ಏನು ಹೇಳುತ್ತದೆ?

    ಮುಸ್ಲಿಮರು ನ್ಯಾಯಪರರಾಗಿ, ಮುಸ್ಲಿಮೇತರರೊಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳುವುದನ್ನು ದೇವರು ತಡೆಯುವುದಿಲ್ಲ. ಪ್ರವಾದಿ ಮುಹಮ್ಮದರು ಮುಸ್ಲಿಮರಿಗೆ ತಮ್ಮ ನೆರೆ ಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವಂತೆ ಆಜ್ಞಾಪಿಸಿದ್ದಾರೆ – ನೆರೆ ಹೊರೆಯವರಲ್ಲಿ ಎಲ್ಲಾ ಧರ್ಮದವರು ಸೇರುತ್ತಾರೆ.

    ಭಾರತೀಯ ಮುಸ್ಲಿಮರು ದೇಶಪ್ರೇಮಿಗಳೇ?

    ಭಾರತೀಯ ಮುಸ್ಲಿಮ್ ಸಮುದಾಯವೊಂದಕ್ಕೆ ಮಾತ್ರ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಆಯ್ಕೆ ಇತ್ತು. ಮುಸ್ಲಿಮರಲ್ಲಿ ಬಹುತೇಕರು (ಕೋಟ್ಯಾಂತರ) ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ದೇಶಪ್ರೇಮಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಇರಲಿಕ್ಕೆ ಸಾಧ್ಯವೇ?

    ನಿಜವಾಗಿಯೂ ಸಂತೋಷವಾಗಿರುವುದು ಹೇಗೆ?

    ಸಂತೋಷವೆನ್ನುವುದು ನಮ್ಮ ಹುಟ್ಟಿನೊಂದಿಗೇ ಬರುವುದಿಲ್ಲ; ಅದನ್ನು ನಮ್ಮ ಕರ್ಮಗಳ ಮೂಲಕ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಸಂಪತ್ತು, ಸುಪ್ಪತ್ತಿಗೆ ಇಂತಹ ಬಾಹ್ಯ ಮೂಲಗಳಿಂದ ನಮಗೆ ಸಂತೋಷ ಸಿಗುವುದೆಂದು ತಿಳಿಸಿಕೊಡಲಾಗಿದೆ, ಅಲ್ಲವೇ? ಆದರೆ, ಒಂದು ವೇಳೆ ಸಂತೋಷವೆನ್ನುವುದು ಒಳಗಿನಿಂದ ಬರಬಹುದಾದರೆ?

    Most Read