More

    Choose Your Language

    Homeಕನ್ನಡಲೇಖನಗಳು

    ಲೇಖನಗಳು

    ALL POSTS

    ಅತ್ಯಂತ ಧಾರ್ಮಿಕ ಆದರೆ ಕೆಟ್ಟ ವ್ಯಕ್ತಿ

    ನಾವು ನಮ್ಮ ಸುತ್ತ ಮುತ್ತ ಇರುವವರಲ್ಲಿ ಕೆಲವರು ತುಂಬಾ ಧಾರ್ಮಿಕರು, ಆದರೆ ಅದೇ ಸಮಯದಲ್ಲಿ ತುಂಬಾ ಕೆಟ್ಟವರಾಗಿರುವ ಜನರನ್ನು ನೋಡುತ್ತೇವೆ. ಇದು ಹೇಗೆ ಸಾಧ್ಯ? ಹೆಚ್ಚಿನ ಜನರು ದೇವರನ್ನು ಮತ್ತು ಅವನ ನ್ಯಾಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಹಳಷ್ಟು ಪೂಜೆ ಪುನಸ್ಕಾರ ಮಾಡುವುದರಿಂದ ದೇವರು ಮಾನವೀಯತೆಯ ವಿರುದ್ಧ ತಮ್ಮ ಪಾಪಗಳನ್ನು ನಿರ್ಲಕ್ಷಿಸುತ್ತಾನೆ ಎಂದು ಅವರು ಭಾವಿಸುತ್ತಾರೆ. ಈ ಆಲೋಚನೆ ಸರಿಯೇ?

    ನಿಮ್ಮನ್ನು ಸುಡುವ ದ್ವೇಷ – ದೇಹ ಮತ್ತು ಮನಸ್ಸಿನ ಮೇಲೆ ದ್ವೇಷದ ಪರಿಣಾಮಗಳು

    ನೀವು ಯಾರನ್ನಾದರೂ ದ್ವೇಷಿಸಿದಾಗ, ಮೆದುಳು ಅದನ್ನು ಬೆದರಿಕೆ ಎಂದು ತಿಳಿಯುತ್ತದೆ ಹಾಗೂ ಅದಕ್ಕೆ ತಕ್ಕಂತೆ ರಾಸಾಯನಿಕಗಳು ದೇಹದಾದ್ಯಂತ ಬಿಡುಗಡೆಯಾಗುತ್ತವೆ. ದ್ವೇಷವು ನಿಯಮಿತವಾಗಿ ಮುಂದುವರಿದಾಗ, ರಾಸಾಯನಿಕಗಳು ಹೆಚ್ಚಾಗಿ ಬಿಡುಗಡೆಯಾಗುತ್ತವೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ (auto-immune) ಅಸ್ವಸ್ಥತೆಗಳಂತಹ ಕಾಯಿಲೆಗಳನ್ನು ಉಂಟುಮಾಡುತ್ತವೆ.

    ಕರ್ಮ ಎನ್ನುವುದು ನಿಜವಾಗಲೂ ಇದೆಯೇ? ಪುನರ್ಜನ್ಮ – ಸಂಸಾರ ಇದೆಷ್ಟರ ಮಟ್ಟಿಗೆ ಸತ್ಯ?

    ಕರ್ಮದ ಆಧಾರದ ಮೇಲೆ ನಿಜವಾಗಿಯೂ ಜನರು ಪುನರ್ಜನ್ಮ ಪಡೆಯುತ್ತಾರೆಯೇ? ನಿಜವಾಗಿಯೂ ಕೆಲವರಿಗೆ ತಮ್ಮ ಹಿಂದಿನ ಜನ್ಮದ ನೆನಪಿರುತ್ತದೆಯೇ? ಸಂಸಾರ ಅಥವಾ ಪುನರ್ಜನ್ಮಗಳ ಪರಿಕಲ್ಪನೆಯಲ್ಲಿ ಎಷ್ಟರ ಮಟ್ಟಿಗೆ ನ್ಯಾಯದ ಮೂಲಾಂಶಗಳಿವೆ? ಇವು ಮತ್ತು ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದೆ ಓದಿ.

    ಇಸ್ಲಾಂ ಅರಬ್ ಧರ್ಮವೇ?

    ಜಗತ್ತಿನಲ್ಲಿ ಸುಮಾರು 180 ಕೋಟಿ ಮುಸ್ಲಿಮರಿದ್ದಾರೆ. ಅವರಲ್ಲಿ ಸುಮಾರು 80% ಅರಬರಲ್ಲ. ಇಸ್ಲಾಂ ಒಂದು ಅರಬ್ ಧರ್ಮವಾಗಿದ್ದರೆ, 144 ಕೋಟಿ ಅರಬೇತರರು ಅದನ್ನೇಕೆ ಅನುಸರಿಸುತ್ತಿದ್ದಾರೆ?

    Most Read