More

    Choose Your Language

    Featured

    ALL POSTS

    ನಿಮ್ಮನ್ನು ಸುಡುವ ದ್ವೇಷ – ದೇಹ ಮತ್ತು ಮನಸ್ಸಿನ ಮೇಲೆ ದ್ವೇಷದ ಪರಿಣಾಮಗಳು

    ನೀವು ಯಾರನ್ನಾದರೂ ದ್ವೇಷಿಸಿದಾಗ, ಮೆದುಳು ಅದನ್ನು ಬೆದರಿಕೆ ಎಂದು ತಿಳಿಯುತ್ತದೆ ಹಾಗೂ ಅದಕ್ಕೆ ತಕ್ಕಂತೆ ರಾಸಾಯನಿಕಗಳು ದೇಹದಾದ್ಯಂತ ಬಿಡುಗಡೆಯಾಗುತ್ತವೆ. ದ್ವೇಷವು ನಿಯಮಿತವಾಗಿ ಮುಂದುವರಿದಾಗ, ರಾಸಾಯನಿಕಗಳು ಹೆಚ್ಚಾಗಿ ಬಿಡುಗಡೆಯಾಗುತ್ತವೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ (auto-immune) ಅಸ್ವಸ್ಥತೆಗಳಂತಹ ಕಾಯಿಲೆಗಳನ್ನು ಉಂಟುಮಾಡುತ್ತವೆ.

    ಕುರಾನ್ ಹಿಂದೂಗಳನ್ನು ಕಾಫಿರ್ ಎಂದು ನಿಂದಿಸುತ್ತಿದೆಯೇ?

    "ಕಾಫಿರ್" ಒಂದು ಅವಹೇಳನಕಾರಿ ಪದವೇ? ಖಂಡಿತ ಇಲ್ಲ. "ಕಾಫಿರ್" ಎಂಬುದು "ಮುಸ್ಲಿಂ" ಪದದ ವಿರುದ್ಧಾರ್ಥಕ ಪದವಾಗಿದೆ. ಪ್ರಪಂಚದ ಪ್ರತಿ ಧರ್ಮದಲ್ಲೂ ವಿರುದ್ಧ ಪದಗಳು ಬಳಸಲಾಗುತ್ತವೆ. ಹಿಂದೂ ಧರ್ಮವು "ಮೆಲೆಚಾಸ್" ಎಂಬ ಪದವನ್ನು ವಿದೇಶಿ ಅಥವಾ ವೈದಿಕ ಮೂಲವನ್ನು ಹೊಂದಿರದಿರುವ ಜನರನ್ನು ಅನ್ವಯಿಸಲು ಬಳಸುತ್ತದೆ.

    ಮುಸ್ಲಿಮರು ಹಿಂದೂಗಳನ್ನು ಕೊಲ್ಲುವಂತೆ ಕುರಾನ್ ಆದೇಶಿಸುತ್ತದೆಯೇ?

    ಯಾವುದೇ ಪುಸ್ತಕ ಅಥವಾ ಗ್ರಂಥದ ಪಠ್ಯವನ್ನು ಅದರ ಸಂದರ್ಭ, ಸನ್ನಿವೇಶದೊಂದಿಗೆ ಅರ್ಥಮಾಡಿಕೊಳ್ಳಬೇಕು. ಸಂದರ್ಭ, ಸನ್ನಿವೇಶವಿಲ್ಲದ ಪಠ್ಯವನ್ನು ಸುಲಭವಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಯಾವುದೇ ಪುಸ್ತಕ ಅಥವಾ ಧರ್ಮಗ್ರಂಥಗಳು ಇದಕ್ಕೆ ಹೊರತಾಗಿಲ್ಲ.

    Most Read