ಪ್ರವಾದಿ ಮುಹಮ್ಮದರು ಹೇಳಿದ್ದಾರೆ:
ದೇವರ ಅನುಗ್ರಹವನ್ನು ಧಿಕ್ಕರಿಸಬಾರದಾದರೆ, ನಿಮಗಿಂತ ಕೆಳಮಟ್ಟದವರನ್ನು ನೋಡಿರಿ ಮತ್ತು ನಿಮಗಿಂತ ಮೇಲ್ಮಟ್ಟದವರನ್ನು ನೋಡಬೇಡಿ.
ಮನೋವಿಜ್ಞಾನದಲ್ಲಿ ಇದನ್ನು “ಕೆಳಮುಖ ಸಾಮಾಜಿಕ ಹೋಲಿಕೆ” (Downward Social Comparison) ಎಂದು ಗುರುತಿಸಲಾಗಿದೆ. ಇದರಿಂದ ಏರಿದ ಸಕಾರಾತ್ಮಕ ಪರಿಣಾಮ ಮತ್ತು ಆಶಾವಾದ ಹಾಗೂ ಸಂಬಂಧಗಳಲ್ಲಿನ ತೃಪ್ತಿ, ಆತ್ಮ ಗೌರವದಲ್ಲಿ ಬೆಳವಣಿಗೆಯನ್ನೂ ಗಮನಿಸಲಾಗಿದೆ.
http://psychology.iresearchnet.com/social-psychology/social-cognition/downward-social-comparison/