More

    Choose Your Language

    Homeಲೇಖನಗಳುಧರ್ಮ ಮತ್ತು ಸಂಸ್ಕೃತಿ

    ಧರ್ಮ ಮತ್ತು ಸಂಸ್ಕೃತಿ

    ALL POSTS

    ಜೇನುಗೂಡು ಹಾಗೂ ಕುರಾನಿನ ಅದ್ಭುತ

    ಜೇನುನೊಣಗಳು ಷಡ್ಭುಜಾಕೃತಿಯಲ್ಲಿ (hexagon) ಜೇನುಗೂಡುಗಳನ್ನು ನಿರ್ಮಿಸುತ್ತವೆ. ಷಡ್ಭುಜಾಕೃತಿಯೇ ಏಕೆ ಮತ್ತು ಬೇರೆ ಯಾವುದೇ ಆಕಾರವಲ್ಲ? ಜೇನುನೊಣಗಳಿಗೆ ತಮ್ಮ ಗೂಡುಗಳನ್ನು ನಿರ್ಮಿಸುವ ಬಗ್ಗೆ ದೇವರು ತಿಳಿಸಿಕೊಟ್ಟಿರುವನು ಎಂದು ಕುರಾನ್ ತಿಳಿಸುತ್ತದೆ. ಗಣಿತಜ್ಞರು 2000 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರಶ್ನೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಹಾಗೂ ಕೇವಲ 1999 ರಲ್ಲಿ ಇದು ಸಾಬೀತಾಯಿತು. ಇದನ್ನು ಹನೀಕೋಂಬ್ ಕಂಜೆಕ್ಚರ್ ಎಂದು ಕರೆಯಲಾಗುತ್ತದೆ.

    ಅತ್ಯಂತ ಧಾರ್ಮಿಕ ಆದರೆ ಕೆಟ್ಟ ವ್ಯಕ್ತಿ

    ನಾವು ನಮ್ಮ ಸುತ್ತ ಮುತ್ತ ಇರುವವರಲ್ಲಿ ಕೆಲವರು ತುಂಬಾ ಧಾರ್ಮಿಕರು, ಆದರೆ ಅದೇ ಸಮಯದಲ್ಲಿ ತುಂಬಾ ಕೆಟ್ಟವರಾಗಿರುವ ಜನರನ್ನು ನೋಡುತ್ತೇವೆ. ಇದು ಹೇಗೆ ಸಾಧ್ಯ? ಹೆಚ್ಚಿನ ಜನರು ದೇವರನ್ನು ಮತ್ತು ಅವನ ನ್ಯಾಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಹಳಷ್ಟು ಪೂಜೆ ಪುನಸ್ಕಾರ ಮಾಡುವುದರಿಂದ ದೇವರು ಮಾನವೀಯತೆಯ ವಿರುದ್ಧ ತಮ್ಮ ಪಾಪಗಳನ್ನು ನಿರ್ಲಕ್ಷಿಸುತ್ತಾನೆ ಎಂದು ಅವರು ಭಾವಿಸುತ್ತಾರೆ. ಈ ಆಲೋಚನೆ ಸರಿಯೇ?

    ಪ್ರವಾದಿ ಮುಹಮ್ಮದ್ – ಶತಕೋಟಿ ಹೃದಯ ಸಾಮ್ರಾಟ

    ಒಬ್ಬ ಮನುಷ್ಯ - ಜಗತ್ತಿನಲ್ಲಿ ಕೋಟ್ಯಾಂತರ (ಬಿಲಿಯನ್‌ಗಿಂತಲೂ ಹೆಚ್ಚು) ಜನರು ಅವರನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಅವರನ್ನು ತಮ್ಮ ಅತ್ಯುನ್ನತ ಮಾದರಿ ಎಂದು ಗೌರವಿಸುತ್ತಾರೆ. ಅವರೇ ಪ್ರವಾದಿ ಮುಹಮ್ಮದ್ – ಅವರು ಯಾರು? ಅವರು ಏನು ಕಲಿಸಿದರು?

    ಪ್ರವಾದಿ ಅಬ್ರಹಾಂನಂತೆ ಸತ್ಯಾನ್ವೇಷಕರಾಗಿರಿ

    ನಮ್ಮಲ್ಲಿ ಹೆಚ್ಚಿನವರು ನಮ್ಮ ಹೆತ್ತವರಿಂದ ನಂಬಿಕೆಯನ್ನು ಆನುವಂಶಿಕವಾಗಿ ಪಡೆಯುತ್ತಾರೆ. ಧರ್ಮವನ್ನು ಅನುಸರಿಸುವುದು ಸಂಸ್ಕೃತಿಯ ಅಂಶವಾಗಿದೆ. ನಾವು ಯಾವಾಗಲೂ ಉತ್ತಮ ವಿಷಯಗಳನ್ನು ಹುಡುಕುತ್ತೇವೆ - ಉತ್ತಮ ಕೆಲಸ, ಉತ್ತಮ ಮನೆ, ಇತ್ಯಾದಿ. ಧರ್ಮದ ವಿಷಯಕ್ಕೆ ಬಂದಾಗ, ನಮ್ಮ ವಿಧಾನವು ನಿಖರವಾಗಿ ವಿರುದ್ಧವಾಗಿರುತ್ತದೆ. ಅದು ಯಾಕೆ ಹಾಗೆ?

    Most Read