ಪ್ರವಾದಿ ಮೊಹಮ್ಮದರು ಹೇಳಿದ್ದಾರೆ:
ಒಬ್ಬ ಅರಬಿ ಅರಬೇತರನ ಮೇಲಾಗಲಿ ಅಥವಾ ಅರಬೇತರನು ಅರಬನ ಮೇಲಾಗಲಿ ಉತ್ತಮನಲ್ಲ. ಹಾಗೆಯೇ ಒಬ್ಬ ಬಿಳಿಯವನು ಕರಿಯನ ಮೇಲಾಗಲಿ ಅಥವಾ ಕರಿಯವನು ಬಿಳಿಯವನ ಮೇಲಾಗಲಿ ಉತ್ತಮನಲ್ಲ. ಹಿರಿಮೆ ಕೇವಲ ಉತ್ತಮ ನಡತೆಯಿಂದ ಮಾತ್ರ.
NCRB ವರದಿಯ ಪ್ರಕಾರ ಭಾರತದಲ್ಲಿ 2021ರಲ್ಲಿ ಪ್ರತಿ ಘಂಟೆಗೆ, ದಲಿತರ ವಿರುದ್ಧ ಆರು ಅಪರಾಧಗಳು ದರ್ಜಾಗಿವೆ