ಡಿಪ್ರೆಶನ್ನಿನಿಂದ ಹೊರಬರಲು ಸಹಕರಿಸುವ ಆಹಾರ

  • Food that helps with Depression_Kannada Curious Hats

ಪ್ರವಾದಿ ಮೊಹಮ್ಮದರು ಹೇಳಿದ್ದಾರೆ:

‘ತಲ್ಬೀನ’ ಡಿಪ್ರೆಶನ್ನಿನಿಂದ ಬಳಲುತ್ತಿರುವವರಿಗೆ ಸಮಾಧಾನ ಒದಗಿಸುತ್ತದೆ ಹಾಗೂ ಅವರ ನೋವಿನ ಒಂದಂಶವನ್ನು ನಿವಾರಿಸುತ್ತದೆ.

ತಲ್ಬೀನ, ಹಾಲಿನೊಂದಿಗೆ ಬೇಯಿಸಿ, ಜೇನು ತುಪ್ಪ ಮತ್ತು ಖರ್ಜೂರದಿಂದ ಸಿಹಿ ಮಾಡಲಾದ ಬಾರ್ಲೆಯ ರಸ.

‘ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್’ ನಲ್ಲಿನ ಒಂದು ವೈದ್ಯಕೀಯ ಲೇಖನಿಯಲ್ಲಿ ಉಲ್ಲೇಖಿಸಿರುವಂತೆ:

ತಲ್ಬೀನ ಡಿಪ್ರೆಶನ್ ತಗ್ಗಿಸುವ ಹಾಗೂ ಸ್ಟ್ರೆಸ್ ಹೋಗಲಾಡಿಸುವ ಒಂದು ಪೌಷ್ಟಿಕ ಆಹಾರ

ನೋಡಿ: https://www.ncbi.nlm.nih.gov/pmc/articles/PMC3593710/ (ಅಮೆರಿಕ ಸರ್ಕಾರ ನಡೆಸುವ ವೆಬ್ಸೈಟ್)

WHAT OTHERS ARE READING

Most Popular