More

    Choose Your Language

    ಮದುವೆ

    ಮದುವೆಯ ನಿಜವಾದ ಉದ್ದೇಶ 	ಮತ್ತು ಅವನ (ದೇವರ) ಚಿಹ್ನೆಗಳಲ್ಲಿ ಒಂದೆಂದರೆ, ಅವನು ನಿಮಗಾಗಿ ಸಂಗಾತಿಗಳನ್ನು ನಿಮ್ಮಿಂದಲೇ ಸೃಷ್ಟಿಸಿದನು, ಇದರಿಂದ ನೀವು ಅವರಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಮತ್ತು ಅವನು ನಿಮ್ಮ ನಡುವೆ ಕರುಣೆ ಮತ್ತು ಮಮತೆಯನ್ನು ಇರಿಸಿದ್ದಾನೆ. ನಿಶ್ಚಯವಾಗಿಯೂ ಇದರಲ್ಲಿ ಆಲೋಚಿಸುವ ಜನರಿಗೆ ಸಂಕೇತಗಳಿವೆ. 	ಕುರಾನ್ ಅಧ್ಯಾಯ 30: ಸೂಕ್ತಿ 21
    ವಿವಾಹದ ಹೊರಗಿನ ಸಂಬಂಧ "ವ್ಯಭಿಚಾರದ ಹತ್ತಿರ ಹೋಗಬೇಡಿ, ಇದು ನಿಜವಾಗಿಯೂ ನಾಚಿಕೆಗೇಡಿನ ಕೆಲಸ ಮತ್ತು ಕೆಟ್ಟ ಮಾರ್ಗವಾಗಿದೆ. ವಿವಾಹದ ಹೊರಗಿನ ಸಂಬಂಧಗಳು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ. ಅಪರಾಧ ಮನೋಭಾವನೆ ಹೃದಯಾಘಾತಕ್ಕೆ ಕಾರಣವಾಗ ಬಹುದು. ಓದಿ: https://www.scientificamerican.com/article/why-extramarital-sex-can-kill/"" " ಕುರಾನ್ ಅಧ್ಯಾಯ 17: ಸೂಕ್ತಿ 32
    WHAT OTHERS ARE READING

    Most Popular