Homeಕನ್ನಡಗ್ಯಾಲರಿ ಗ್ಯಾಲರಿ ಪ್ರತಿಯೊಬ್ಬ ಮನುಷ್ಯನೂ ಗೌರವಾರ್ಹ Share FacebookWhatsAppTelegramXReddItCopy URL ಅಂತ್ಯಕ್ರಿಯೆಗೆಂದು ಹೆಣವೊಂದು ಪ್ರವಾದಿಯವರ ಮುಂದಿನಿಂದ ಸಾಗಲು, ಅವರು ಎದ್ದು ನಿಂತರು. “ಅದು ಯಹೂದಿಯದ್ದು” ಎಂದು ಹೇಳಲಾದಾಗ, ಪ್ರವಾದಿಯವರು “ಅವನೊಬ್ಬ ಮನುಷ್ಯನಾಗಿರಲಿಲ್ಲವೇ?” ಎಂದರು. ಪ್ರತಿಯೊಬ್ಬ ಮನುಷ್ಯನೂ, ಜೀವಂತ ಅಥವಾ ಮೃತ, ಅವರ ಧರ್ಮ, ಚರ್ಮದ ಬಣ್ಣ, ಜನಾಂಗವೇನೇ ಆದರೂ ಗೌರವಾರ್ಹ. Share FacebookWhatsAppTelegramXReddItCopy URL WHAT OTHERS ARE READING ಇಸ್ಲಾಂ ಅರಬ್ ಧರ್ಮವೇ? ಸಾಮಾನ್ಯ ಪ್ರಶ್ನೆಗಳು ಸಂತೃಪ್ತಿಯ ದಾರಿ ಗ್ಯಾಲರಿ ವೈದ್ಯರ ದಿನ ಗ್ಯಾಲರಿ Most Popular ಮುಸ್ಲಿಮರು ಏಕೆ “ಪ್ರಸಾದ” ತಿನ್ನುವುದಿಲ್ಲ? ಸಾಮಾನ್ಯ ಪ್ರಶ್ನೆಗಳು ಸಾವಿನ ನಂತರದ ಜೀವನ ಸತ್ಯವೇ? ಸಾಮಾನ್ಯ ಪ್ರಶ್ನೆಗಳು ಭಾರತೀಯ ಮುಸ್ಲಿಮರು ದೇಶಪ್ರೇಮಿಗಳೇ? ಸಾಮಾನ್ಯ ಪ್ರಶ್ನೆಗಳು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ರಹಸ್ಯ – ಮದೀನಾ ಸಂವಿಧಾನದಿಂದ ಪ್ರೇರಣೆ ಸಾಮಾನ್ಯ ಪ್ರಶ್ನೆಗಳು