ಅಂತ್ಯಕ್ರಿಯೆಗೆಂದು ಹೆಣವೊಂದು ಪ್ರವಾದಿಯವರ ಮುಂದಿನಿಂದ ಸಾಗಲು, ಅವರು ಎದ್ದು ನಿಂತರು. “ಅದು ಯಹೂದಿಯದ್ದು”
ಎಂದು ಹೇಳಲಾದಾಗ, ಪ್ರವಾದಿಯವರು “ಅವನೊಬ್ಬ ಮನುಷ್ಯನಾಗಿರಲಿಲ್ಲವೇ?” ಎಂದರು.
ಪ್ರತಿಯೊಬ್ಬ ಮನುಷ್ಯನೂ, ಜೀವಂತ ಅಥವಾ ಮೃತ, ಅವರ ಧರ್ಮ, ಚರ್ಮದ ಬಣ್ಣ, ಜನಾಂಗವೇನೇ ಆದರೂ ಗೌರವಾರ್ಹ.